Poinnari ಪಯ್ಣಾರಿ

ಕವಿತಾकविताPoem

[ಜಿಣ್ಯೆಚೆಂ ಕಾಪ್ ಜಾತಾ ತೆದ್ನಾಂ ತಿ ಕವಿತಾ ಫಕತ್ತ್]

ಕವಿತಾ ಜೆದ್ನಾಂ ಜಿಣ್ಯೆಚೆಂ ಕಾಪ್ ಜಾತಾ ತೆದ್ನಾಂ ತಿ ಕವಿತಾ ಫಕತ್ತ್ ಉತ್ರಾಂಚೊ ಹಾರ್ ಜಾಯ್ನಾ ಬಗಾರ್ ವಾಚ್ತೆಲ್ಯಾಚ್ಯಾ ಕಾಳ್ಜಾಂತ್ ಜೆಮೆಂವ್ಚಾ ಕೊಶೆಡ್ದಾಕ್ ಜಾಗಯ್ತಾ ಮ್ಹಣ್ಚ್ಯಾಕ್ ಕಾಂಯ್ ಹಿ ಕವಿತಾ ಗೊವಾಯ್ ದೀತ್.

ಏಕ್ ಅಸಹಾಯಕ್ ಬಾಪುಯ್, ಅಪ್ಲ್ಯಾ ಬಾಯ್ಲೆಚ್ಯಾ ಪೊಟಾಂತ್ ಆಟ್ ಮಯ್ನೆಂ ಜಿಯೆವ್ನ್, ಕಾಂಯ್ ಥೊಡ್ಯಾ ದಿಸಾಂನಿ ಜಲ್ಮುನ್ ಯೇಂವ್ಕ್ ಜಾಯ್ ಆಸ್ಲೆಂ ಬಾಳ್, ಅವ್ಚಿತ್ ಜಾವ್ನ್ ಅಂತರ್ತಾನಾ ಕಿತೆಂ ಕರುಂಕ್ ಸಕತ್? ಎಕಾ ವಾಟೆನ್ ಕುಟ್ಮಾಚೊ ಖಾಂಬೊ ಜಾಲ್ಲೊ ತೊ ಬಾಪುಯ್, ಉಮಾಳ್ಯಾಂನಿ ಕೊಸೊಳ್ಚ್ಯಾ ಅಪ್ಲ್ಯಾ ಕುಟ್ಮಾಕ್ ಧಯ್ರ್ ದಿಂವ್ಚೊ ತಾರೊಕ್ ಜಾವ್ನ್, ಅಪ್ಲಿ ಲ್ಹಾನ್ ಭಯ್ಣ್ ಬಾಳ್ ಜಾವ್ನ್ ಕಿತ್ಯಾಕ್ ಯೇಂವ್ಕ್ ನಾ ಮ್ಹಣುನ್ ಸವಾಲ್ ಕರ್ತೆಲ್ಯಾ ನೆಣ್ತುಲ್ಯಾ ಧುವೆಕ್ ಕಶೆಂ ಸಮ್ಜಯ್ತ್? ಆನಿ ಹೆರಾಂಚ್ಯಾ ದುಃಖಾಕ್‌ಚ್ಚ್ ಬಂಡ್ವಾಳ್ ಕರ್ನ್ ಜಿಯೆತೆಲ್ಯಾ ನಿರ್ದಯ್/ನಿರ್ಭಾವುಕ್ ’ಮನಿಸ್’ ಮ್ಹಳ್ಳ್ಯಾ ಜೀವಿಂ ಮಧೆಂಯ್ ಕವಿತಾ ಉಭ್ಜತಾ ಮಾತ್ ನ್ಹಯ್, ಕುಸ್ಕೊನ್ ವೆತೆಲ್ಯಾ ಬಾಪುಯ್ ಕವಿಕ್ ತ್ರಾಣ್ ದಿತಾ; ನವೆಂ ಚಿಂತಪ್ ಚಿಂತುಂಕ್, ನವೊ ಭರ್ವಸೊ ಆರಾಂವ್ಕ್.

ಕವಿತಾ ಮ್ಹಳ್ಯಾರ್ ಉತ್ರಾಂ ನ್ಹಯ್ ಉಲೊ, ಆವಾಜ್ ನ್ಹಯ್ ತಾಳೊ, ಉತ್ರಾವ್ಣೆಚಿ ಯುಕ್ತಿ ನ್ಹಯ್ ಕೊಶೆಡ್ದಾಚಿ ಅಭಿವ್ಯಕ್ತಿ. ಕವಿತಾ ಮ್ಹಳ್ಯಾರ್ ಫಕತ್ತ್ ಅಪುರ್ಭಾಯೆಚಿಂ ಉತ್ರಾಂ ಗುಂತುನ್, ಸಮಾಜೆಕ್ ’ಪ್ರತಿಭಾವಂತ್/ಆದರ್ಶ್‌ವಾದಿ’ ರೂಪ್ ಧಾಖವ್ನ್ ’ಸರ್ವ್ ಥರಾಂಚಿಂ ಖೊಟಿಂ/ಅಣ್ವಿಂ, ವೀಕ್ ವಾಂಟ್ಚಿಂ ಕಿರ್ಕೊಳ್ ಕಾಮಾಂ ಕರ್ತೆಲ್ಯಾ ಭಾಗೆವಂತ್ ಕವಿಂನಿ’ ಹಿಂ ಕವಿತಾ ಸಮ್ಜುಂಚೆಂ ಏಕ್ ಪ್ರಾಮಾಣಿಕ್ ಪ್ರೇತನ್ ಕೆಲ್ಯಾರ್ ಆಮ್ಚಿ ಸಮಾಜ್ ಕಿತ್ಲಿ ಬರಿ ಜಾಯ್ತ್ ನ್ಹಯ್?

ಆಂಕ್ಡೊ - 13. ದೂಃಖ್ ಮ್ಹಳ್ಯಾರ್...

ದೂಃಕ್ ಮ್ಹಳ್ಯಾರ್...

ದೂಃಕ್ ಮ್ಹಳ್ಯಾರ್

ಅಶಿ..

ನೋವ್ ಮಯ್ನ್ಯಾಚ್ಯಾ ಸ್ವಪ್ಣಾ-ಅತ್ರೆಗಾಂಕ್

ಧವ್ಯಾ ವಸ್ತ್ರಾಂನಿ ಗುಟ್ಲಾಂವ್ಚೆಂ

ಆನಿಂ.

ಫೊಂಡ್ ಕಾಡುನ್ ಮಾತಿ ಧಾಂಪ್ಚಿ

ನಿಜಾಯ್ಕಿ ಗಳ್ಗಳ್ಯಾಂನಿ ರಡ್ಚೆಂ;

ಹಾಂವ್ ಕಾಂಯ್ ಅಬ್ರಾಮ್ ನ್ಹಯ್.

ದೆಕುನ್‍ಚ್ ಕೊಣ್ಣಾ

ಬಲಿ-ಅರ್ಪಣ್ ಜಾವ್ನ್‍ಚ್ ಜಾಲಿ!

ದೋನ್ ಗುಳಿಯೊ ಧಾಡಾ ಮ್ಹಣುನ್

ಚೀಟ್ ಬರವ್ನ್ ದಿಲ್ಲಿ..

ತ್ಯೊ ಕಿತ್ಯಾಕ್ ಮ್ಹಣುನ್ ವಿಚಾರ್ಲೆಂ

ನಿರ್ಭಾವುಕ್‌ಪಣಿ ತಾಣಿಂ ಸೊಡವ್ನ್ ಸಾಂಗ್ಲೆಂ

ಸಮ್ಜಲೆಂ ಸೊಡಾ ಮ್ಹಳೆಂ

ಅಮೃತಾಕ್ ಸುಕವ್ನ್ ಸೊಡ್ಚೆಂ

ಕಿತ್ಲೆಂ ಸಲೀಸ್;

ಲ್ಹಾನ್ ಭಯ್ಣ್ ಜಾಯ್

ಬಾಳ್ ಭಯ್ಣ್ ಮ್ಹಣುನ್

ಸದಾಂ ಸೊಧ್ನೆಂತ್ ಆಸ್ಲಿ ಧುವ್

ಆಜ್ ವಾರ್ಡಾಕ್ ಧಾಂವುನ್ ಆಯ್ಲಿ.

ದಿಸ್‌ಲ್ಲ್ಯಾ ಸರ್ವ್ ಖಾಟಿಯಾಂನಿ ಧಾಂವುನ್

ಬಾಗ್ವೊನ್ ತಿಳುನ್ ಸೊಧಿಲಾಗ್ಲಿ.

ಬೆಜಾರಾಯೆನ್ ಅಖ್ರೇಕ್ ವೋಂಟ್ ಚಾಬುನ್ ಸಾಂಗ್ಲೆಂ -

ತುಜಿ ಲ್ಹಾನ್‌ಭಯ್ಣ್ ದೆವಾಲಾಗಿಂ ಗೆಲಿ ಧುವೇ.

ಧುವೆಕ್ ಆತಾಂ ರಾಗ್-

ದೆವಾಚೆರ್‌ಗೀ?

ಲ್ಹಾನ್‌ಭಯ್ಣಿಚೆರ್‌ಗೀ?

ವಿಚಾರ್ಚೆಂ ಧಯ್ರ್ ಮ್ಹಜೆಲಾಗಿಂ ನಾ;

ಸರ್ವ್ ತಕ್ಲಿ ಹುನೆ ಮಧೆಂ

ಮ್ಹಜ್ಯೊ ವ್ಹಾಣೊ ಮಾಯಾಗ್ ಜಾಲ್ಯೊ!

ಮಾಲ್ಗಡ್ಯಾ ಸರ್ವಾಂಕ್ ಸಮಧಾನ್,

’ವಚುಂದಿ ಸೊಡ್ ಸನಿ ಗೆಲಿ’

ಮ್ಹಾಕಾ ಮಾತ್ರ್ ಸಮ್ಜನಾ-

ತಿತ್ಲ್ಯಾಕ್ ಶನಿ ಖಂಯ್ಚಿ?!

***

[ಕಾನಡಿ ಮೂಳ್: ಜೋನ್ ಸುಂಟಿಕೊಪ್ಪ. ಕೊಂಕ್ಣೆಕ್: ವಲ್ಲಿ ಕ್ವಾಡ್ರಸ್]

ಜೋನ್ ಸುಂಟಿಕೊಪ್ಪ: ಸಾಹಿತಿಕ್ ಶಿಕ್ಶಕ್ ಜಾವ್ನ್ ವಾವ್ರ್ ಕರ್ಚೊ ಹೊ ಇಂಗ್ಲಿಶ್ ಸಾಹಿತ್ಯಾಂತ್ ಪದ್ಯುತ್ತರ್ ಶಿಕಾಪ್ ಸಯ್ತ್ ಶಿಕುನ್ ಆಸಾ. ಕಾನಡಿಂತ್ ಆಪ್ಲ್ಯಾ ಕವಿತಾಪ್ರತಿಭೆಕ್ ಲಾಗೊನ್ ಎದೊಳ್‌ಚ್ಚ್ ಫಾಮಾದ್ ಜಾಲ್ಲೊ ಜೋನ್ ಸುಂಟಿಕೊಪ್ಪ ಏಕ್ ಸಂವೇದನಾತ್ಮಕ್ ಕವಿ ತಶೆಂಚ್ ವಿಚಾರ್‌ವಂತ್ ಸಾಹಿತಿ.

ದುಃಖವೆಂದರೆ (ಮೂಳ್ ಕವಿತಾ)

ದುಃಖವೆಂದರೆ,

ಹೀಗೇ....

ನವಮಾಸಗಳ ಕನಸು-ನಿರೀಕ್ಷೆಗಳನ್ನು

ಬಿಳಿಯುಡುಪಿನಲ್ಲಿ ಗಂಟುಕಟ್ಟುವುದು

ಮತ್ತೆ...

ಗುಂಡಿ ತೋಡಿ ಮಣ್ಣುಮುಚ್ಚಿ

ಮುಗುಮ್ಮಾಗಿ ಬಿಕ್ಕಿಬಿಕ್ಕಿ ಅಳುವುದು;

ನಾನೇನೂ ಅಬ್ರಹಾಮನಲ್ಲವಲ್ಲಾ,

ಅದಕ್ಕೋ ಏನೋ

ಬಲಿಯರ್ಪಣೆ ಆಗಿಯೇ ಹೋಯಿತು!

ಎರಡು ಮಾತ್ರೆ ತನ್ನಿ ಎಂದು

ಚೀಟಿ ಬರೆದು ಕೊಟ್ಟರು...

ಅದೇಕೆಂದು ಕೇಳಿದೆ

ನಿರ್ಭಾವುಕರಾಗಿ ಬಿಡಿಸಿ ಬಿಡಿಸಿ ಹೇಳಿದರು

ಅರ್ಥವಾಯಿತು ಬಿಡಿ ಅಂದುಕೊಂಡೆ-

ಅಮೃತವನ್ನು ಬತ್ತಿಸುವುದು

ಎಷ್ಟೊಂದು ಸುಲಭ;

ತಂಗಿಪಾಪು ಬೇಕು

ತಂಗಿಪಾಪು ಬೇಕೆಂದು

ಸದಾ ಹಾತೊರೆಯುತ್ತಿದ್ದ ಮಗಳು

ಇಂದು ವಾರ್ಡಿಗೆ ಓಡೋಡಿ ಬಂದಳು.

ಕಂಡಕಂಡ ಹಾಸಿಗೆಗಳಿಗೆ ಓಡೋಡಿ

ಬಗ್ಗಿ ಇಣುಕಿ ಹುಡುಕಿದಳು,

ಬೇಸತ್ತು ಕಡೇಗೆ ತುಟಿ ಕಚ್ಚಿ ಹೇಳಿದೆ-

'ತಂಗಿಪಾಪು ದೇವರ ಬಳಿಯಿದೆ ಮಗಳೇ'

ಮಗಳಿಗೀಗ ಮುನಿಸು-

ದೇವರ ಮೇಲೋ !?

ತಂಗಿಯ ಮೇಲೋ ?!

ಕೇಳುವ ಧೈರ್ಯ ನನಗಿಲ್ಲ;

*

ಎಲ್ಲಾ ತಲೆ ಬಿಸಿ ನಡುವೆ

ನನ್ನ ಚಪ್ಪಲಿ ಕಾಣೆಯಾಯಿತು!

ಹಿರಿಯರಿಗೆಲ್ಲಾ ಸಮಾಧಾನ,

'ಹೋಗಲಿ ಬಿಡು ಶನಿ ತೊಲಗಿತು'

ನನಗೆ ಮಾತ್ರ ಅರ್ಥವಾಗುತ್ತಿಲ್ಲ-

ಅಷ್ಟಕ್ಕೂ ಶನಿ ಯಾವುದು?!

[- ಜಾನ್ ಸುಂಟಿಕೊಪ್ಪ.]

***

Unattributed

Poinnari

More in Poinnari

Everything in Poinnari