Poinnari ಪಯ್ಣಾರಿ

ಕವಿತಾकविताPoem

ಆಂಕ್ಡೊ - 12. ಖುನ್‌ಯೀ ಏಕ್ ಕಲಾ

ಖುನ್ ಏಕ್ ಕಲಾ - ಹಾಂಗಾಸರ್ ಹಿ ಕಸ್ಲಿ ಖುನ್? ಬೌದ್ದಿಕ್ ಉತ್ರಾಂನಿ ಖುನ್ ಉತ್ರಾಚೊ ಅರ್ಥ್ ಜಾವ್ನಾಸಾ ’ಸಂಪ್ಣಿ’, ವಾ ’ನಾಸ್’. ಹಿ ಕಸ್ಲಿ ಖುನ್? ಸಿದ್ದಾಂತಿಕ್ ಖುನ್? ತಾರ್ಕಿಕ್ ಖುನ್? ಹೆಂ ತ್ಯಾ ತ್ಯಾ ವಾಚ್ಪ್ಯಾಚೆರ್ ಸೊಡುನ್ ವೆತಾಸ್ತಾಂ ಕವಿತೆಚಿ ಸೊಭಾಯ್ ವಾಡುನ್ ವೆತಾ.

ಬಿ.ಎ. ಮಮತಾ ಅರಸೀಕೆರೆ ವೃತ್ತೆನ್ ಶಿಕ್ಷಕಿ, ಪಾಟ್ಲ್ಯಾ ಧಾ-ಭಾರಾ ವರ್ಸಾಂ ಥಾವ್ನ್ ಸರಾಗ್ ರಿತಿನ್ ಕಾನಡಿಂತ್ ಕವಿತಾ ವ್ಹಾಳಂವ್ಚ್ಯಾ ಹಿಚ್ಯೊ ಚಡ್ತಾವ್ ಕವಿತಾ ಸಮಾಜಿಕ್ ಕಾಳ್ಜೆಚೆರ್ ತಶೆಂಚ್ ಸಮಾಜಿಕ್ ಸ್ಪಂದನಾಚೆರ್ ಆಸ್ತಾತ್. ಹಿ ಕವಿತಾ ಹಿಚ್ಯಾ ಆಯ್ಲೆವಾರ್ ಪರ್ಗಟ್ ಜಾಲ್ಲ್ಯಾ ’ಸಂತೆ ಸರಕು’ ಕವಿತಾಜಮ್ಯಾಂತ್ಲಿ ವಿಂಚ್ಲ್ಯಾ. ಭೋವ್ ಸಂಪ್ಯಾ ಉತ್ರಾಂನಿ ವಿಣ್ಲ್ಯಾ ತರ್‌ಯೀ ಹಿ ಕವಿತಾ ಸಾದಿ ಜಾಂವ್ಕ್ ಸಾಧ್ಯ್ ನಾ; ’ಸಂಸಾರಾಂತ್ ಸಾಮಾಜಿಕ್ ಕ್ರೂರ್‌ಪಣಾಚಿ ಖುನ್ ಕರ್ಚೆಂ ಚಿಂತಪ್’ ಕೆದಿಂಚ್ ಸಲೀಸ್ ನ್ಹಯ್.

ಆಂಕ್ಡೊ - 12. ಖುನ್‌ಯೀ ಏಕ್ ಕಲಾ

ಖುನ್‌ಯೀ ಏಕ್ ಕಲಾ

ಹಾಂವೆಂ ಖುನ್ ಕರುಂಕ್

ಥರಾಯ್ಲಾಂ

ಕಿತ್ಯಾಕ್ ಖುನ್ ಕರ್ಚಿ

ಏಕ್ ಕಲಾ

ಎಕಾಚ್ಚ್ ಮಾರಾಕ್

ಖುನಿ ಕರ್ಚೊನಾ

ಹಂತಾ ಹಂತಾನಿ

ಮೊರಾಜಯ್ ತುಂವೆಂ

ಖುನ್‌ಯೀ ಇತ್ಲಿ

ಸಲೀಸ್ ಮ್ಹಣುನ್

ಭಗುಂಕ್‌ ನ್ಹಜೊ ಪಳೆ

ಕಿತೆಂಚ್ ಸಲೀಸಾಯೆನ್

ಲಾಭುಂಕ್ ನ್ಹಜೊ

ಆನಿ ಮಾರ್ಲ್ಯಾರೀ ಸಾಕ್ಸ್

ಮೆಳುಂಕ್‌ ನ್ಹಜೊ

ತುಜೊ ಪಾತ್ತೊಯ್

ಲಾಭುಂಕ್‌ ನ್ಹಜೊ

ತೀಯ್ ಏಕ್ ಚಲಾಕಿ

ದೆಕುನ್ಂಚ್ ಸಾಂಗ್ಲೆಂ

ಖುನ್‌ಯೀ ಏಕ್ ಕಲಾ

ಹೇಯ್ ಪಿಶ್ಯಾ

ಅತ್ಯಾಚಾರೀ

ಖುನ್ ಕರ್ತಲೊಂ

ಕ್ರೂರ್‌ಪಣಾಕ್

ತುಕಾ ಚುಕೊನ್ ಕಾಣ್ಗೆಂವ್ಕ್

ಜಾಯ್ತಿಂ ನಿಬಾಂ ಆಸಾತ್

ಮ್ಹಾಕಾ ಮಾರುಂಕ್

ಜಾಯ್ತಿಂ ತರ್ಕಾಂ ಆಸಾತ್.

***

[ಕಾನಡಿ ಮೂಳ್: ಬಿ. ಎ. ಮಮತಾ ಅರಸೀಕೆರೆ. ಕೊಂಕ್ಣೆಕ್: ವಲ್ಲಿ ಕ್ವಾಡ್ರಸ್]

ಮಮತಾ ಅರಸೀಕೆರೆ: ಬಿ.ಎ. ಮಮತಾ ಅರಸೀಕೆರೆ ವೃತ್ತೆನ್ ಶಿಕ್ಷಕಿ, ಪಾಟ್ಲ್ಯಾ ಧಾ-ಭಾರಾ ವರ್ಸಾಂ ಹಿಣೆ ಕಾಂಯ್ ಶೆಂಭೊರಾಂ ವಯ್ರ್ ಕವಿತಾ ಬರಯ್ಲ್ಯಾಂತ್, ಕವಿಗೋಶ್ಟಿಂನಿ ವಾಚ್ಲ್ಯಾಂತ್, ಕವಿತಾಸ್ಪರ್ಧ್ಯಾಂನಿ ಇನಾಮಾಂ ಸಯ್ತ್ ಆಪ್ಣಾಯ್ಲ್ಯಾಂತ್. ಹಿಚ್ಯಾ ಕವಿತೆಂಚೊ ಜಮೊ ’ಸಂತೆ ಸರಕು’ ಆಯ್ಲೆವಾರ್ ಪರ್ಗಟ್ ಜಾಲಾ.

ಕೊಲೆಯೂ ಒಂದು ಕಲೆ (ಮೂಳ್ ಕವಿತಾ)

ನಾನು ಕೊಲ್ಲಲು

ನಿರ್ಧರಿಸಿದ್ದೇನೆ

ಏಕೆಂದರೆ ಕೊಲೆಯೂ

ಒಂದು ಕಲೆ

ಒಂದೇ ಏಟಿಗೆ

ಕೊಲ್ಲಲಾರೆ

ಹಂತ ಹಂತವಾಗಿ

ಸಾಯಬೇಕು ನೀನು

ಕೊಲೆಯೂ ಇಷ್ಟೊಂದು

ಸರಳವೇ

ಅನಿಸಬಾರದು ನೋಡು

ಯಾವುದೂ ಸುಲಭದಲ್ಲಿ

ದಕ್ಕಬಾರದು

ಇನ್ನು ಕೊಂದರೂ ಸಾಕ್ಷಿ

ಸಿಗಬಾರದು

ನಿನ್ನ ಪತ್ತೆಯೂ

ಆಗಾಬಾರದು

ಅದೂ ಒಂದು ಕೌಶಲ

ಅದಕ್ಕೆ ಹೇಳಿದ್ದು

ಕೊಲೆಯೂ ಒಂದು ಕಲೆ

ಹೇ ದುರಳ

ಅತ್ಯಾಚಾರಿಯೇ

ಕೊಲ್ಲುತ್ತೇನೆ

ಕ್ರೂರತ್ವವನ್ನು

ನಿನಗೆ ತಪ್ಪಿಸಿಕೊಳ್ಳಲು

ಬಹಳಷ್ಟು ನೆವಗಳಿವೆ

ನನಗೆ ಕೊಲ್ಲಲು

ಸಾಕಷ್ಟು ತರ್ಕಗಳಿವೆ.

***

Unattributed

Poinnari

More in Poinnari

Everything in Poinnari