Poinnari ಪಯ್ಣಾರಿ

ಕವಿತಾकविताPoem

ನಾನುಇಸಮ್ (ನಾನು ಮರೋಲ್)

ನಾನುಇಸಮ್ (ನಾನು ಮರೋಲ್)

ಜೆದ್ನಾಂ ವಿಚಾರ್‌ವಂತ್ ಚಿಂತಾಪ್ ನಾಂತ್ ತೆದ್ನಾಂ ಮನಿಸ್ ಜಿತ್ಲೊ ಶಿಕ್ಪಿ ಜಾತಾಗೀ, ತಿತ್ಲೊಚ್ಚ್ ಗುಲಾಮ್ ಜಾತಾ ’ಪಾರಂಪರಿಕ್ ಚಿಂತ್ಪಾಚೊ’; ಜನ್ಮಾ ಥಾವ್ನ್ ಮೊರ್ನಾ ಪರ್ಯಾಂತ್ ಜಿತ್ಲಿಂ ಆಚರಣಾಂ ಕರ್ತಾ, ಚಡ್ತಾವ್ ಜಾವ್ನ್ ಮುಳಾವೊ ಅರ್ಥ್ ವಾ ಸಮ್ಜಣಿ ಸಯ್ತ್ ನಾಸ್ತಾನಾ ತ್ಯಾ ಆಚರಣಾಂತ್ ವಾಂಟೆಲಿ ಜಾತಾ. ಆನಿ ಅಸಲ್ಯಾಚ್ ಎಕಾ ಆಚರಣಾಚೆರ್ ವಿಚಾರಾತ್ಮಕ್ ಚಿಮ್ಟೊ ಕಾಡ್ಚಿ ಕವಿತಾ ಹಿ. ನವೆಂಸಾಂವ್ ಬರೆಂಚ್, ಜೆದ್ನಾಂ ತೆಂ ನವೆಂಸಾಂವ್ ಕಾಂಯ್ ಬರೆಂ ಘೆವ್ನ್ ಯೆತಾ ತೆದ್ನಾಂ. ಪುಣ್ ನವೆಂಸಾಂವಾಕ್ ಸಾಂಕೇತಿಕ್ ರಿತಿನ್ ಗಳ್ಸುನ್, ತೊಚ್ಚ್ ರಾಗ್-ಜಿದ್ದ್ ಆನಿ ಹಗೆಂ-ಮೊಸೊರ್ ಮತಿಂತ್ ದವ್ರುನ್ ಕರ್ಚ್ಯಾ ನವೆಂಸಾಂವಾಂತ್ ಆಸ್ಚೊ ಪೊಕೊಳ್ ಅರ್ಥ್ ಅಪುರ್ಭಾಯೆನ್ ಕವಿ ಉತ್ರಾಯ್ತಾ.

ಯಂಶ ಬೆಂಗಿಲ ಲಿಖ್ಣೆ ನಾಂವಾರ್ ಬರಂವ್ಚೊ ಉಪ್ಪಿನಂಗಡಿಚೊ ಸಮೀರ್ ಬೆಂಗಿಲ, ಪ್ರಸ್ತುತ್ ಬೆಂಗ್ಳುರಾಂತ್ ವಸ್ತಿ ಕರುನ್ ಆಸಾ, ಕಾನಡಿಂತ್ ಆಪ್ಲ್ಯಾ ಕವಿತಾಪ್ರತಿಭೆಕ್ ವ್ಹಳ್ಕಿಚೊ.

ಹಾಂಗಾಂ ದಾಕ್ಡ್ಯಾಂನಿ/ಶೆಕ್ಡ್ಯಾಂನಿ ಬದ್ಲೊಂಕ್ ನಾಸ್ಚೆಂ ಆಸಾ, ಭುರ್ಗಿಂ ಅಜೂನ್ ವಿಣ್ಗ್ಯಾ ಪಾಂಯಾಂನಿ ಪೊಟಾಚ್ಯಾ ವ್ಯಾಪ್ತೆಖಾತಿರ್ ಖಚ್ರೊ ವಿಂಚ್ತಾತ್, ಅನಿ ಹೊ ನವೆಂಸಾಂವಾಚೊ ದಭಾಜೊ ಕರ್ನ್ ಮಹಾತ್ಮಾಂಚ್ಯಾ ನಾಂವಾಚ್ಯಾ ರಸ್ತ್ಯಾಂಚೆರ್ ಆಮಾಲ್ ಸೆವ್ನ್ ಬೊತ್ಲ್ಯೊ ಪಿಟೊ ಕರುನ್ ವೆತಾತ್. ಆನಿ ತ್ಯಾ ಖೊಂವ್ಚ್ಯಾಂನಿ ಕಾಂಯ್ ಹ್ಯಾ ಭುರ್ಗ್ಯಾಂಚ್ಯಾ ಪಾಂಯಾಂಕ್ ತೊಪಾನಾ ಜಾಂವ್ ಮ್ಹಳ್ಳೆಂ ಅಪುರ್ಭಾಯೆಚೆಂ ಸಂವೇದನಾತ್ಮಕ್ ಚಿಂತಾಪ್ ಕವಿನ್ ಉಟಂವ್ಚೆಂ ದಿಸ್ತಾ.

ಹೊಸ ವರುಶ

ತಾನೇ ಸೃಶ್ಟಿಸಿದ ಕ್ಯಾಲೆಂಡರನ್ನು

ತಾನೇ ಹರಿದು ಹಾಕಿದ ಮನುಜ

ಹೊಸ ವರುಶವೆಂದು ಕುಣಿದ!

***

ಗೋಡೆಯೂ ಹಳೆಯದೆ

ಮೊಳೆಯೂ ಹಳೆಯದೇ

ಕ್ಯಾಲೆಂಡರು ಮಾತ್ರ ಹೊಸದು!!

***

ಸೂರ್ಯ ಚಂದ್ರರು

ಬದಲಾಗಲಿಲ್ಲ!

ದಿನ ರಾತ್ರಿಗಳೂ

ಬದಲಾಗಲಿಲ್ಲ

ಮನುಜನೂ ಬದಲಾಗಲಿಲ್ಲ

ಬರೀ ಕ್ಯಾಲೆಂಡರನ್ನು ಪಲ್ಲಟಗೊಳಿಸಿ

ಚೆಲ್ಲಾಟವಾಡಿದ!

***

ಹೊಸ ವರ್ಸವಂತೆ!

ಹಳೆಯದೇ ಅಲ್ಲವೇ

ಚಿಂದಿ ಆಯುವ ಮಕ್ಕಳ ಚಿಂತೆ!?

***

ಕ್ಯಾಲೆಂಡರುಗಳನ್ನೆಲ್ಲ

ರದ್ದಿಗೆ ಹಾಕಿದ ಬಳಿಕ

ದಿನದ ಸುದ್ದಿ ನೋಡಿದ;

"ಹೊಸ ವರ್ಷ"!

ಅನಾಸಕ್ತ ನಗು ಬೀರಿ

ತನ್ನ ಕೆಲಸ ಮುಂದುವರಿಸಿದ

***

ಹೊಸ ವರ್ಷಾಚರಣೆಗೆ

ನನ್ನದೊಂದು ಧಿಕ್ಕಾರವಿದೆ!

ಮಹಾತ್ಮನ ಹೆಸರಿನ

ಹೆದ್ದಾರಿಯಲ್ಲಿ

ಪುಡಿ ಪುಡಿಯಾಗಿ ಬಿದ್ದ

ಎಣ್ಣೆ ಬಾಟಲಿಗಳು

ಮುಬ್ಬು ಮುಂಜಾನೆ

ಸಂಭ್ರಮದಿಂದ ಚಿಂದಿ ಆಯುವ

ಮಕ್ಕಳ ಪಾವನ ಪಾದಗಳಿಗೆ

ತರಚದಿರಲಿ!!

[ಕನ್ನಡ ಮೂಲ: ಯಂಶ, ಬೆಂಗಿಲ, ಕೊಂಕಣಿಗೆ: ವಲ್ಲಿ ಕ್ವಾಡ್ರಸ್]

ಯಂಶ ಬೆಂಗಿಲ: ಆಯ್ಲೆವಾರ್ ವಾಟ್ಸ್‍ಆಪ್, ಫೇಸ್‌ಬುಕಾಚ್ಯಾ ಸಕ್ತೆಚೊ ಉಪೇಗ್ ಕರ್ನ್ ಥೊಡೆ ಬರೆ ಪ್ರಯೋಗ್ ಜಾತೇ ಆಸಾತ್, ತಾಂತುಂ ಕವಿತಾ/ಕಾಣ್ಯಾಂಚೆರ್ ಎಕಾಮೆಕಾಚೆ ವಿಚಾರ್ ಸಮ್ಜುಂಚೆ ಪಂಗಡ್ ಏಕ್. ’ಕವಿಯಲ್ಲದವರ ದನಿಗಳು’ ಮ್ಹಳ್ಳೊ ಪಂಗಡ್ ಜೋನ್ ಸುಂಟಿಕೊಪ್ಪ ಆನಿ ಸತೀಶ್ ಕಾಜೂರು ಹಾಣಿಂ ಸುರ್ವಾತ್ ಕೆಲ್ಲ್ಯಾ ಹ್ಯಾ ಪಂಗ್ಡಾಂತ್ ಎಕಾಪ್ರಾಸ್ ಏಕ್ ಪ್ರತಿಭೆಚೆ ಕವಿ ಆಪ್ಲ್ಯಾ ಅಪುರ್ಭಾಯೆಚ್ಯಾ ಕವಿತೆಂಕ್ ವ್ಹಾಳಯ್ತಾತ್. ಬೆಂಗ್ಳುರಾಂತ್ ವಸ್ತಿ ಕರ್ಚೊ ಯಂಶ ಬೆಂಗಿಲ ತಾಂತ್ಲೊ ಎಕ್ಲೊ.

ನವೆಂ ವರಸ್

ಅಪ್ಣಾನ್‌ಚ್ಚ್ ರಚ್‌ಲ್ಲ್ಯಾ ಕ್ಯಾಲೆಂಡರಾಕ್

ಅಪ್ಣಾನ್‌ಂಂಚ್ ಪಿಂಜುನ್ ಘಾಲುನ್ ಮನಿಸ್

ನವೆಂ ವರಸ್ ಮ್ಹಣುನ್ ನಾಚಾಲಾಗ್ಲೊ!

***

ವ್ಹಣದ್‌ಯೀ ಪರ್ನಿ

ಖಿಳೊಯೀ ಪರ್ನೊಚ್

ಕ್ಯಾಲೆಂಡರ್ ಮಾತ್ರ್ ನವೆಂ!!

***

ಸುರ್ಯೊ ಚಂದ್ರ್

ಬದ್ಲೊಂಕ್ ನಾ!

ದೀಸ್ ರಾತಿ ಬದ್ಲೊಂಕ್ ನಾಂತ್

ಮನಿಸ್‌ಯೀ ಬದ್ಲೊಂಕ್ ನಾ

ಫಕತ್ತ್ ಕ್ಯಾಲೆಂಡರಾಕ್ ಬದ್ಲುನ್

ಉಡಾಲಾಗ್ಲೊ

***

ನವೆಂ ವರಸ್ ಕಂಯ್!

ಪರ್ನ್ಯೊಚ್ಚ್

ಚಿಂದಿ ವಿಂಸ್ಚ್ಯಾ ಭುರ್ಗ್ಯಾಂಚ್ಯೊ ಖಂತಿ?

***

ಕ್ಯಾಲೆಂಡರಾಂಕ್ ಸರ್ವ್

ಪಿಂಜುನ್ ಜಾಲ್ಲ್ಯಾ ಉಪ್ರಾಂತ್

ದಿಸಾಳಿ ಖಬಾರ್ ಪಳೆತಾ;

"ನವೆಂ ವರಸ್"!

ನಿರಾಸಕ್ತ್ ಹಾಸೊ ಫಾಂಕಯಿತ್

ಆಪ್ಲ್ಯಾ ದಿಸಾಚ್ಯಾ ವಾವ್ರಾಕ್ ಲಾಗ್ಲೊ

***

ನವ್ಯಾ ವರ್ಸಾಚ್ಯಾ ಸಂಭ್ರಮಾಕ್

ಮ್ಹಜೊ ಏಕ್ ಧಿಕ್ಕಾರ್ ಆಸಾ!

ಮಹಾತ್ಮಚ್ಯಾ ನಾಂವಾಚ್ಯಾ

ರಾಜ್ ರಸ್ತ್ಯಾಚೆರ್

ಪಿಟೊ ಪಿಟೊ ಜಾವ್ನ್ ಪಡ್ಲೆಲ್ಯೊ

ತೆಲಾ ಬೊತ್ಲ್ಯೊ

ಫಾಂತ್ಯಾ ಫರಾರ್

ಸಂಭ್ರಮಾನ್ ಚಿಂದಿ ವಿಂಸ್ಚಾ

ಭುರ್ಗ್ಯಾಂಚ್ಯಾ ಪವಿತ್ರ್ ಪಾಂಯಾಂನಿ

ತೊಪಾನಾಂತ್ ಜಾಂವ್

[ಕಾನಡಿ ಮೂಳ್: ಯಂಶ ಬೆಂಗಿಲ, ಕೊಂಕ್ಣೆಕ್: ವಲ್ಲಿ ಕ್ವಾಡ್ರಸ್]

Unattributed

Poinnari

More in Poinnari

Everything in Poinnari